Naa Bayandha Poo

Sale!

Naa Bayandha Poo

Original price was: ₹200.00.Current price is: ₹190.00. / book

- +
Guaranteed Safe Checkout

ಕಥೆಯು ಕೊಡಗಿನ ಕಾಲೇಜಿನಿಂದ ಆರಂಭವಾಗುವ ಸುಂದರ ಸನ್ನಿವೇಶವನ್ನೊಳಗೊಂಡಿದೆ.
ಓದುವಾಗ ಸುರುವಾದ ಪ್ರೇಮಕಥೆ ಕೊನೆಗೆ ಮದುವೆಯಲ್ಲಿ ಕೊನೆಯಾಗುತ್ತದೆ.
ಮದುವೆಯ ನಂತರದಲ್ಲಿ ಅಪ್ಪಳಿಸಿದ ಬರಸಿಡಿಲಿನ ಆರ್ಭಟವು ವೈವಾಹಿಕ ಜೀವನವನ್ನೆ ಬುಡಮೇಲು ಮಾಡುವ ಪರಿಸ್ಥಿತಿ. ಮುಗ್ಧ ಮನಸಿನ ನಾಯಕ ತನ್ನ ಒಳ್ಳೆಯ ಗುಣ ಸ್ವಭಾವದಿಂದ ಓದುಗರ ಮನಸನ್ನು ಹಿಡಿದಿಡುತ್ತಾನೆ. ಅವನಿಗೆ ಜನಿಸಿದ ಮುದ್ದುಮಗಳು ತಂದೆಯ ನೆರಳಲ್ಲಿ ತನ್ನ ತಾಯಿಯ ಪ್ರೀತಿಯನ್ನು ಕಂಡುಕೊಳ್ಳುವ ಅದ್ಬುತ ಸನ್ನಿವೇಶಗಳು…ಕಡೆಗೆ ಏನಾಯಿತು…

ಮುಂದೆ ನೋಡಿ…!!!

0
0
Your Cart
Your cart is emptyReturn to Shop
Scroll to Top