Bayandha Baal

Sale!

Bayandha Baal

Original price was: ₹200.00.Current price is: ₹190.00. / book

Guaranteed Safe Checkout

ಕಥೆಯಲ್ಲಿ ಬರುವ ನಾಯಕ ತನ್ನ ಪತ್ನಿಯಿಂದ ವಿಚ್ಛೇದನ ಪಡೆದಿರುತ್ತಾನೆ. ಮಾಡೆಲಿಂಗ್ ಕ್ಷೇತ್ರಕ್ಕೆ ಮಾರುಹೋಗಿ,ಪುಟ್ಟ ಮಗಳು ಮತ್ತು ಮ್ರದು ಸ್ವಭಾವದ ಗಂಡನೊಂದಿಗೆ ಜೀವನ ನಡೆಸಲು, ಹೊಂದಾಣಿಕೆ ಮಾಡಲು ಸಾಧ್ಯವಾಗದ,ಪತ್ನಿ ಇಲ್ಲಸಲ್ಲದ ನೆಪವೊಡ್ಡಿ ವೈವಾಹಿಕ ಜೀವನಕ್ಕೆ ತಿಲಾಂಜಲಿ ಕೊಟ್ಟಿರುತ್ತಾಳೆ. ನಂತರ ಕಥಾನಾಯಕ ಮತ್ತು ಅವನ ಮಗಳ ಜೀವನ ಏನಾಯಿತು..? ನೋವನ್ನೇ ಅನುಭವಿಸಿದವರಿಗೆ ಕಡೆಗೂ ಅವರ ಬಾಳಿನಲ್ಲಿ ಸಂತೋಷದ ದಿನಗಳು ಬರುವುದೇ..? ಮಗಳಿಗಾಗಿ ಅಪ್ಪನ ತ್ಯಾಗವೇನು..?ಅಪ್ಪನಿಗಾಗಿ ಮಗಳ ಪ್ರತಿಜ್ಞೆ ಏನು..? ಎಂಬುವೇ ಕಥೆಯ ತಿರುಳು..

ಮುಂದೆ ಏನಾಯಿತು…!!!

0
    0
    Your Cart
    Your cart is emptyReturn to Shop
    Scroll to Top